‘ಬಿಜೆಪಿಯವರಿಗೆ ಇದೊಂದು ಬಾಕಿ ಇತ್ತು. ಅವರ ಎಲ್ಲಾ ಪ್ರಯತ್ನಗಳು ಮುಗಿದಿವೆ. ಮೋದಿ ಅವರ ನೇತೃತ್ವದಲ್ಲಿ ನಾವು ಮನೆಗೆ ಹೋಗ್ತೀವಿ ಅಂತಾ ಹೇಳೋಕೆ ಹೋಗಿದ್ದಾರೆ. ಅವರು ಬಹುತೇಕ ಎಲ್ಲಾ ಆಟ ಆಡಿ ಮುಗಿಸಿದ್ದಾರೆ. ಮುಂದೆ ರಾಜ್ಯದ ಜನ ತೀರ್ಮಾನ ಮಾಡ್ತಾರೆ’ : ಸಣ್ಣ ನೀರಾವರಿ ಸಚಿವ ಸಿ. ಎಸ್ ಪುಟ್ಟರಾಜು ವಿಧಾನಸೌದದಲ್ಲಿ ಹೇಳಿಕೆ
ಬಿಜೆಪಿಯವರಿಗೆ ಇದೊಂದು ಬಾಕಿ ಇತ್ತು – ಸಚಿವ ಪುಟ್ಟರಾಜು
Post navigation
Posted in: