ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಿಜೆಪಿ ನಿಯೋಗ ; ಬಿಎಸ್ ವೈ ನೇತೃತ್ವದ ಬಿಜೆಪಿ ನಿಯೋಗದಿಂದ ದೂರು; ಪಾದಯಾತ್ರೆ ಮೂಲಕ ರಾಜಭವನಕ್ಕೆ ತಲುಪಿದ ಬಿಜೆಪಿ ಮುಖಂಡರು ; ಶಾಸಕ ಪ್ರೀತಂ ಗೌಡ ಮನೆ ಮೇ;ಲೆ ದಾಳಿ ಪ್ರಕರಣ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಕೆ ; ಆಡಿಯೋ ಪ್ರಕರಣ ಬಹಿರಂಗ ಬೆನ್ನಲ್ಲೇ ರಾಜಕೀಯವಾಗಿ ಮುಖಂಭಂಗ ಅನುಭವಿಸುತ್ತಿದ್ದ ಬಿಜೆಪಿಗೆ ಈ ಪ್ರಕರಣ ನವ ಚೈತನ್ಯ ತಂದಿದೆ ;ಪ್ರೀತಂಗೌಡ ಭದ್ರತೆಗೆ ಬಿಜೆಪಿ ಆಗ್ರಹ ; ಸದನದ ಬಾವಿಗಿಳಿಸದು ಬಿಜೆಪಿ ಪ್ರತಿಭಟನೆ ;ಗದ್ದಲದ ನಡುವೆಯೇ ಹಲವು ವಿಧೇಯಕ ಮಂಡನೆ ; ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಮಧ್ಯಾಹ್ನದ 3 ಗಂಟೆಗೆ ಸಭೆ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್
ಈಗಿನ ಸುದ್ದಿಗಳು:
Post navigation
Posted in: