ಏರ್ ಶೋ ತಾಲೀಮಿನ ವೇಳೆ ಎರಡು ಯುದ್ಧ ವಿಮಾನಗಳ ಡಿಕ್ಕಿ
ಓರ್ವ ಪೈಲಟ್ ದುರ್ಮರಣ: ಮತ್ತಿಬ್ಬರಿಗೆ ಗಂಭೀರ ಗಾಯ
ಓರ್ವ ಪೈಲಟ್ ನಾಪತ್ತೆ ಸಾಧ್ಯತೆ
ಗಾಯಗೊಂಡ ಇಬ್ಬರು ಪೈಲಟ್ ಕಮಾಂಡೋ ಆಸ್ಪತ್ರೆಗೆ ದಾಖಲು
ಬೆಳಗ್ಗೆ 11.15ರ ಸಮಯದಲ್ಲಿ ಎರಡು ಸೂರ್ಯ ಕಿರಣ್ ಜೆಟ್ ಗಳು ಡಿಕ್ಕಿ
ವಿಮಾನದ ಅವಶೇಷಗಳು ಬಿದ್ದ ಪರಿಣಾಮ ಸುತ್ತಮುತ್ತಲಿನ ಕೆಲವು ಮನೆಗಳಿಗೆ ಹಾನಿ