- ನಿಂತಿದ್ದ ಕಾರಿಗೆ ಶಾಸಕ ಸಿ. ಟಿ ರವಿ ಇದ್ದ ಕಾರು ಡಿಕ್ಕಿ: ಇಬ್ಬರು ಯುವಕರ ಸಾವು
- ಹಲವರಿಗೆ ಗಂಬೀರ ಗಾಯ: ಗಾಯಾಳುಗಳನ್ನು ಆಸ್ಪತ್ರೆಗೂ ದಾಖಲಿಸದೇ ಕೆಲವೇ ನಿಮಿಷದಲ್ಲಿ ಸ್ಥಳದಿಂದ ಪಲಾಯನವಾದ ಶಾಸಕ ಸಿ.ಟಿ ರವಿ
- ತುಮಕೂರು ಜಿಲ್ಲೆ ಕುಣಿಗಲ್ ಬಳಿ ಘಟನೆ
- ಮೃತರ ಕುಟುಂಬಸ್ಥರಿಂದ ಶಾಸಕ ಸಿ. ಟಿ ರವಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ
- ಶಾಸಕ ಸಿ. ಟಿ ರವಿ ವಿರುದ್ಧ ಎಫ್ಐಆರ್ ದಾಖಲು
- ಇವರು ಜನನಾಯಕರಾಗಲು ಅರ್ಹರಲ್ಲ, ಶಾಸಕರೇ ಹೀಗೆ ವರ್ತಿಸಿದರೇ ಇವರನ್ನು ನಂಬುವುದು ಹೇಗೆ-ಸಿ. ಟಿ ರವಿ ವಿರುದ್ಧ ಗಾಯಾಳು ಪುನೀತ್ ಆಕ್ರೋಶ
- ನಾವೇ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿರುವ ಶಾಸಕರ ವಿರುದ್ಧ ಪುನಿತ್ ಆಕ್ರೋಶ
- ಶಾಸಕ ಸಿ.ಟಿ ರವಿ ಹಾಗೂ ಕಾರು ಚಾಲಕ ಆಕಾಶ್ ಇಬ್ಬರೂ ಪಾನಮತ್ತರಾಗಿದ್ದರು- ಅಪಘಾತದ ಬಗ್ಗೆ ಸ್ವಲ್ಪವೂ ಕಾಳಜಿ ತೋರದೆ ಬೆದರಿಸಿದ ಶಾಸಕ ಮತ್ತು ಕಾರು ಚಾಲಕ
- ಗಾಯಾಳುಗಳಿಗೆ ಚಿಕಿತ್ಸೆಯೂ ಕೊಡಿಸದೇ ಬಿಜೆಪಿ ಕಾರ್ಯಕ್ರಮಕ್ಕೆ ಹೋದ ಶಾಸಕ
ಬ್ರೇಕಿಂಗ್ ಸುದ್ದಿ
-
ಏಪ್ರಿಲ್ 1 ರಿಂದ ಆರಂಭಗೊಳ್ಳಬೇಕಿದ್ದ ಮನೆಗಣತಿ- NPR ಮುಂದೂಡಿಕೆ ಸಂಭವ: ಸಧ್ಯದಲ್ಲೇ ಸರ್ಕಾರದ ಘೋಷಣೆ
-
BJP ಮಾಜಿ ಶಾಸಕ, ಅತ್ಯಾಚಾರಿ ಕುಲದೀಪ್ ಸೆಂಗರ್ ಗೆ ಜೀವಾವಧಿ ಜೈಲು ಶಿಕ್ಷೆ
-
ಸಿಂಧೂ ನದಿ ನಾಗರಿಕತೆಯಲ್ಲಿ ಆರ್ಯ ವೈದಿಕರಾಗಲೀ, ಇರಾನಿನ ಬೇಸಾಯಗಾರರಾಗಲೀ ಇರಲಿಲ್ಲ! ರಾಖಿಗರಿ ಪಳೆಯುಳಿಕೆಯ ಡಿಎನ್ಎ ಶೋಧನೆಯ ಅಧಿಕೃತ ಫಲಿತಾಂಶ ಪ್ರಕಟ!
-
ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಐವರು ವಿದ್ಯಾರ್ಥಿಗಳ ದುರ್ಮರಣ
-
ಪತ್ರಕರ್ತ ರವೀಶ್ ಕುಮಾರ್ ಗೆ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿ
-
ಶಂಕರ್, ಜಾರಕಿಹೊಳಿ, ಕುಮಟಳ್ಳಿ ಅನರ್ಹ! ಅತೃಪ್ತರಿಗೆ ಸ್ಪೀಕರ್ ಕೊಟ್ಟ ಶಾಕ್!
-
ಕಾರ್ಕಳದ ಮಾಜಿ ಶಾಸಕ ಗೋಪಾಲ್ ಭಂಡಾರಿ ಇನ್ನಿಲ್ಲ...
-
ಫೇಸ್ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಸ್ಥಗಿತ: ಹಲವರಿಂದ ದೂರು
-
ದಕ್ಷಿಣ ಕನ್ನಡದಲ್ಲೊಂದು ಬೆಚ್ಚಿಬೀಳಿಸುವ ಸಾಮೂಹಿಕ ಅತ್ಯಾಚಾರ ಪ್ರಕರಣ
-
ತೀರ್ಥಹಳ್ಳಿಯ ರೈತ ಹೋರಾಟಗಾರ ಗುಂಡಗದ್ದೆ ರತ್ನಾಕರಣ್ಣ ಅಪಘಾತದಲ್ಲಿ ದುರ್ಮರಣ