- ಜನವರಿ 20ರಂದು ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಗಣೇಶ್
- ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಗಣೇಶ್
- ಗುಜರಾತ್ ನಲ್ಲಿದ್ದ ಗಣೇಶ್ ನನ್ನು ಸೆರೆಹಿಡಿದ ಬಿಡದಿ ಪೊಲೀಸ್ ಠಾಣಾ ಪೊಲೀಸರು
- ಗಣೇಶ್ ರನ್ನು ಮ್ಯಾಜಿ ಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸರು
- 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್
- ಗಣೇಶ್ ವಿರುದ್ಧ ದೂರು ನೀಡಿ ಬಂಧಿಸಲು ಆಗ್ರಹಿಸಿ ಆನಂದ್ ಸಿಂಗ್ ಕುಟುಂಬಸ್ಥರು
ಕಂಪ್ಲಿ ಶಾಸಕ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ
Post navigation
Posted in: