- ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರಿಂದ ಚಾಲನೆ
- ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಿರಿಯ ನಟ ಅನಂತ್ ಕುಮಾರ್ ಮತ್ತು ಬಾಲಿವುಡ್ ಚಿತ್ರ ನಿರ್ಮಾಪಕ ರಾಹುಲ್ ರವೈಲ್ ಆಗಮನ
- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಬಾರಿಯ ಚಲನಚಿತ್ರೋತ್ಸವ
- ಇಂದಿನಿಂದ 28ರವರೆಗೆ ಎಂಟು ದಿನಗಳ ಕಾಲ ಚಿತ್ರೋತ್ಸವ
- 60 ದೇಶದ ಬಹುಭಾಷೆಯ 225 ಚಿತ್ರಗಳ ಪ್ರದರ್ಶನ
- ಚಲನಚಿತ್ರ ಪ್ರದರ್ಶನದ ನಂತರ ಆಯ್ದ ಚಿತ್ರಗಳ ಕುರಿತು ಸಂವಾದ, ಚಿತ್ರ ನಿರ್ಮಾಣ ಕುರಿತು ತರಬೇತಿ ಈ ಚಲನಚಿತ್ರೋತ್ಸವದ ವಿಶೇಷ