ಬ್ರೇಕಿಂಗ್ ಸುದ್ದಿ

ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 1

‘ಯುದ್ಧ ರಕ್ತಸಿಕ್ತ ರಾಜಕೀಯ, ರಾಜಕೀಯ ರಕ್ತವಿಲ್ಲದ ಯುದ್ಧ’ ಎಂಬ ಮಾತಿದೆ. ಜಗತ್ತಿನ ಇತಿಹಾಸವೇ ಯುದ್ಧಗಳಿಂದ ತುಂಬಿ ಹೋಗಿದೆ. ಯುದ್ಧಗಳಲ್ಲಿ ಹುತಾತ್ಮರಾಗುವ ಸೈನಿಕರ, ಪ್ರಾಣ ಬಿಟ್ಟ ನಾಗರಿಕರ ಲೆಕ್ಕವಿಲ್ಲ. ಯುದ್ಧಗಳು ರಾತ್ರೋ ರಾತ್ರಿ ನಡೆಯುವುದಿಲ್ಲ. ಸಾಕಷ್ಟು ತಯಾರಿ, ವಿವೇಚನೆ ಬೇಕಾಗುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತ ನಡೆಸಿರುವ ಯುದ್ಧಗಳಲ್ಲಿ 1971ರ ಭಾರತ-ಪಾಕಿಸ್ತಾನ ಯುದ್ಧ ಅಥವಾ ಬಾಂಗ್ಲಾ ವಿಮೋಚನೆಯ ಯುದ್ಧ ಮುಖ್ಯವಾದದು. ಭಾರತ, ಪಾಕಿಸ್ತಾನ ಮತ್ತು ಇಂದಿನ ಬಾಂಗ್ಲಾದೇಶಗಳ ಜನರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡಿದ್ದ 1971ರ ಯುದ್ಧ ನಡೆದ ಹೊತ್ತಿನ ಸನ್ನಿವೇಶಗಳನ್ನು, ಅದು ನಡೆದ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಪತ್ರಕರ್ತ ದಿನೇಶ್ ಕುಮಾರ್ ಎಸ್. ಸಿ. ಇದನ್ನು ಟ್ರುಥ್ ಇಂಡಿಯಾ ಕನ್ನಡ ಸರಣಿಯಾಗಿ ಪ್ರಕಟಿಸಲಿದೆ.

leave a reply