- ಏರೋ ಇಂಡಿಯಾದಲ್ಲಿ ಮತ್ತೊಂದು ಅಗ್ನಿ ಅವಘಡ
- 50ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ
- ವೈಮಾನಿಕ ಪ್ರದರ್ಶನದ 5ನೇ ಗೇಟ್ ಬಳಿ ಬೆಳಗ್ಗೆ ಅಗ್ನಿ ದುರಂತ
- 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲು ಯತ್ನ
- ಇಂದು ಮತ್ತು ನಾಳೆ ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಿಸಲು ಅವಕಾಶ
- ಈ ಹಿನ್ನೆಲೆ ಸಾವಿರಾರು ವಾಹನಗಳು ನಿಲುಗಡೆ ಮಾಡಲಾಗಿತ್ತು
- ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ
- ಸಮೀಪದಲ್ಲಿದ್ದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿಸಿದ್ದೇ ಕಾರಣ ಎಂಬ ಶಂಕೆ
ಏರೋ ಇಂಡಿಯಾದಲ್ಲಿ ಅಗ್ನಿ ಅವಘಡ: 50ಕ್ಕೂ ಹೆಚ್ಚು ಕಾರು ಭಸ್ಮ

Post navigation
Posted in: