ಬ್ರೇಕಿಂಗ್ ಸುದ್ದಿ

ಭಾರತದಲ್ಲಿ ಮುಟ್ಟಿನ ಸಮಸ್ಯೆ ಕುರಿತ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ, ಎಷ್ಟೋ ಹೆಣ್ಣುಮಕ್ಕಳು ಶಾಲೆಯನ್ನೇ ತೊರೆಯುವ ಸನ್ನಿವೇಶದಲ್ಲಿ 'ದ ಪ್ಯಾಡ್ ಪ್ರಾಜೆಕ್ಟ್ ಮೂಲಕ ಈ ಗ್ರಾಮದಲ್ಲಿ ಮಹಿಳೆಯರೇ ನಿಂತು ಸ್ಯಾನಿಟರಿ ಪ್ಯಾಡ್‍ ತಯಾರಿಸುವ ಘಟಕವೊಂದನ್ನು ಸ್ಥಾಪಿಸಿ, ಅದಕ್ಕೆ “ಫ್ಲೈ” ಎಂದು ಹೆಸರಿಟ್ಟು ಯಶಸಾಧಿಸಿದ ಕತೆಯನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ.

leave a reply