ಬ್ರೇಕಿಂಗ್ ಸುದ್ದಿ

ಅಜಿತ್ ದೋವಲ್ ವಿಚಾರಣೆ ನಡೆಸಿದರೆ ಪುಲ್ವಾಮಾ ದಾಳಿಯ ಸತ್ಯ ಹೊರಬರುತ್ತದೆ: ರಾಜ್ ಠಾಕ್ರೆ

 ‘ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 42 ಮಂದಿ ಸಿಆರ್ ಪಿ ಎಫ್ ಯೋಧರು ರಾಜಕೀಯ ರಣತಂತ್ರಕ್ಕೆ ಮೃತಪಟ್ಟ ರಾಜಕೀಯ ಬಲಿಪಶುಗಳು’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮಹಾರಾಷ್ಟ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. 

2 Comments

  • You know everything but why people join hands with BJP. You people also deceiving the country

  • I am a son an armyman 45 jawans are scapegoats of politics of present government, no doubt,why it happened, before election

leave a reply