- ಭಾರತದ ಗಡಿ ದಾಟಿ ಜಮ್ಮು-ಕಾಶ್ಮೀರಕ್ಕೆ ನುಸುಳಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ
- ಭಾರತದ ಎರಡು ವಿಮಾನಗಳನ್ನು ಪಾಕಿಸ್ತಾನದಲ್ಲಿ ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೆ
- ಭಾರತದ ಪೈಲಟ್ ಅನ್ನು ಬಂಧಿಸಲಾಗಿದೆ ಎನ್ನುತ್ತಿರುವ ಪಾಕಿಸ್ತಾನ- ಈ ಬಗ್ಗೆ ಭಾರತ ಖಚಿತ ಮಾಹಿತಿ ನೀಡಬೇಕಿದೆ
- ಇಂದು ಮುಂಜಾನೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಗಡಿ ನಿಯಂತ್ರಣ ರೇಖೆ ದಾಟಿದ್ದ ಭಾರತ
ಪಾಕ್ ನ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

Post navigation
Posted in: