- ಭಾರತದ ಅರೆಸೈನಿಕ ಪಡೆ ಮುಖ್ಯಸ್ಥರು ಹಾಗೂ ಭದ್ರತಾ ಪಡೆ ಮುಖ್ಯಸ್ಥರ ತುರ್ತು ಸಭೆ ನಡೆಸಿದ ಗೃಹ ಸಚಿವ ರಾಜನಾಥ್ ಸಿಂಗ್
- ಗಡಿ ಪ್ರದೇಶದ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ ರಾಜನಾಥ್ ಸಿಂಗ್, ಎಲ್ಲಾ ಡಿಜಿಗಳಿಗೆ ಸಿದ್ಧರಾಗಿರುವಂತೆ ಸೂಚನೆ ಮತ್ತು ಗಡಿಯಲ್ಲಿ ಸಂಪೂರ್ಣ ಪಡೆ ನಿಯೋಜಿಸಲು ಆದೇಶ
- ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ತಂತ್ರಗಳನ್ನು ಪಾಲಿಸಲು ಹಾಗೂ ನಾಗರಿಕರನ್ನು ರಕ್ಷಿಸಲು ರಾಜನಾಥ್ ಸಿಂಗ್ ಸೂಚನೆ
ಅರೆಸೈನಿಕ ಪಡೆ ಮುಖ್ಯಸ್ಥರ ತುರ್ತು ಸಭೆ ನಡೆಸಿದ ರಾಜನಾಥ್ ಸಿಂಗ್

Post navigation
Posted in: