ಬ್ರೇಕಿಂಗ್ ಸುದ್ದಿ

ಪಾಕಿಸ್ತಾನದ ಸೇನಾಧಿಕಾರಿಗಳು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ: ವಿಂಗ್ ಕಮಾಂಡರ್ ಅಭಿನಂದನ್ ಹೇಳಿಕೆ

ನನ್ನನ್ನು ಕೋಪೋದ್ರಿಕ್ರ ಜನಜಂಗುಳಿಯಿಂದ ರಕ್ಷಿಸಿದ ಕ್ಯಾಪ್ಟನ್‍ ಸೇರಿದಂತೆ ನಂತರ ಕರೆತಂದ ಸೈನಿಕರು, ಅಧಿಕಾರಿಗಳು ಎಲ್ಲರೂ ಜಂಟಲ್‍ಮೆನ್‍ ರೀತಿ ವರ್ತಿಸಿದ್ದಾರೆ. ನನ್ನ ದೇಶದ ಸೇನಾಧಿಕಾರಿಗಳಿಗೆ ಇದನ್ನು ತಿಳಿಸಲು ಬಯಸುತ್ತೇನೆ. ಪಾಕಿಸ್ತಾನಿ ಸೇನಾಧಿಕಾರಿಗಳ ನಡವಳಿಕೆಯಿಂದ ನಾನು ಬಹಳ ಇಂಪ್ರೆಸ್ ಆಗಿದ್ದೇನೆ” ಎಂದಿದ್ದಾರೆ

leave a reply