- ಐಎಎಫ್ ಜೆಟ್ ಪತನ; ನಾಲ್ವರು ಪೈಲಟ್ ಗಳ ದುರ್ಮರಣ
- ಮಿ-17 ಜೆಟ್ ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದಿಂದ ಪತನ- ಐಎಎಫ್ ಮೂಲ
- ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಭಾರತೀಯ ವಾಯು ಪಡೆ
- ಎಲ್ಲಾ ಯುದ್ಧ ವಿಮಾನಗಳು ಎಚ್ಚರದಿಂದಿರುವಂತೆ ಸೂಚನೆ ನೀಡಿದ ಐಎಎಫ್
- ಎರಡು ನಿಮಿಷದಲ್ಲಿ ಟೇಕ್ ಆಫ್ ಆಗುವಂತೆ ಸಜ್ಜಾಗಲು ಪೈಲಟ್ ಗಳಿಗೆ ಐಎಎಫ್ ಆದೇಶ
- ಅಮೃತಸರ ಮತ್ತು ಜಮ್ಮುವಿನ ವಿಮಾನ ನಿಲ್ದಾಣಗಳಲ್ಲಿ ಜನಸಂಚಾರ ಹೆಚ್ಚಾಗಿರುವ ಕಾರಣ ವಿಮಾನ ಹಾರಾಟ ಸ್ಥಗಿತ
ಐಎಎಫ್ ಜೆಟ್ ಪತನ; ನಾಲ್ವರ ಸಾವು

Post navigation
Posted in: