ಬ್ರೇಕಿಂಗ್ ಸುದ್ದಿ

ಮರಳಿ ಬಂದರು ವಿಂಗ್ ಕಮಾಂಡರ್ ಅಭಿನಂದನ್

ರಾಜತಾಂತ್ರಿಕ ಒತ್ತಡ, ವಿಶ್ವದ ಪ್ರಮುಖ ರಾಷ್ಟ್ರಗಳ ಕಿವಿಮಾತು ಹಾಗೂ ಮುಖ್ಯವಾಗಿ ಯುದ್ಧ ಕೈದಿಗಳನ್ನು ಪರಸ್ಪರ ಗೌರವದಿಂದ ನಡೆಸಿಕೊಳ್ಳುವ ಮತ್ತು ಆಯಾ ದೇಶಕ್ಕೆ ಹಸ್ತಾಂತರಿಸುವ ಕುರಿತ ಜಿನೇವಾ ಒಪ್ಪಂದಕ್ಕೆ ತಲೆಬಾಗಿದ ಪಾಕ್, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ರಾತ್ರಿ ಭಾರತಕ್ಕೆ ಹಸ್ತಾಂತರಿದೆ.

leave a reply