ಬ್ರೇಕಿಂಗ್ ಸುದ್ದಿ

300 ಉಗ್ರರು ಸತ್ತಿದ್ದಾರೆ ಎಂದು ಮೋದಿ ಮತ್ತು ಅಮಿತ್ ಷಾ ಎಲ್ಲಾದರೂ ಹೇಳಿದ್ದಾರೆಯೇ?: ಕೇಂದ್ರ ಸಚಿವ ಎಸ್.ಎಸ್.ಅಹ್ಲುವಾಲಿಯಾ ಪ್ರಶ್ನೆ

“ನಿಮ್ಮ (ಪಾಕಿಸ್ತಾನದ) ತೀವ್ರ ನಿಗಾ ಇದ್ದರೂ ನಾವು ಆ ಪ್ರದೇಶವನ್ನು ಗುರುತಿಸಿ ದಾಳಿ ಮಾಡಬಲ್ಲೆವು ಎಂದು ತೋರಿಸಲು ಅದು ಅಗತ್ಯವಾಗಿತ್ತು. ಯಾವುದೇ ಪ್ರಾಣಹಾನಿ ಆಗುವುದು ನಮಗೆ ಬೇಕಿರಲಿಲ್ಲ” ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ತಿಳಿಸಿದ್ದಾರೆ.

leave a reply