ಬ್ರೇಕಿಂಗ್ ಸುದ್ದಿ

ಬಾಂಬ್ ಬಿದ್ದ ಪಾಕಿಸ್ತಾನದ ಆ ಹಳ್ಳಿಯ ಜನರು ಹೇಳುವುದೇನು? : ಇಲ್ಲಿದೆ ನೈಜ ವರದಿ

ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸುದ್ದಿಸಂಸ್ಥೆಗಳಲ್ಲಿ ಒಂದಾದ ರಾಯ್ಟರ್ಸ್ (Reuters) ಪಾಕಿಸ್ತಾನದ ಜಾಬಾ ಹಳ್ಳಿಗೆ ತೆರಳಿ ಈ ವರದಿ ನೀಡಿದೆ. ಫೆ. 26 ರಂದು ಭಾರತದ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ವಾಯುದಾಳಿಯಲ್ಲಿ ಬಾಂಬುಗಳು ಬಿದ್ದಿದ್ದು ಈ ಹಳ್ಳಿಯ ಮೇಲೆ. ಅಲ್ಲಿ ಕಂಡಿದ್ದೇನು? ರಾಯ್ಟರ್ಸ್ ಪ್ರಕಟಿಸಿರುವ ಪೂರ್ಣ ವರದಿಯನ್ನು ಟ್ರೂಥ್ ಇಂಡಿಯಾ ಕನ್ನಡದಲ್ಲಿ ನೀಡಿದೆ. ಓದಿ.

leave a reply