- ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಧ್ಯಮಕ್ಕೆ ಹೇಳಿಕೆ
- ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ
- ಸರಿಯಾದ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ
- ಎಲ್ಲಾ ಲೋಕಸಭಾ ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದೇವೆ
- ಸ್ಪರ್ಧಿಸ್ತೀನಿ ಅನ್ನೋರಿಗೆ ಬೇಡಾ ಎನ್ನಲು ಆಗುವುದಿಲ್ಲ
- ಎಲ್ಲಾ ಕ್ಷೇತ್ರಗಳಲ್ಲು ಸ್ಪರ್ಧಿಸುವ ಆಕಾಂಕ್ಷಿಗಳು ಇದ್ದಾರೆ
- ನಾಲ್ವರ ವಿರುದ್ಧ ವಿಪ್ ಜಾರಿ ಮಾಡಲಾಗಿದೆ
- ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ
- ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ

- ನನಗೆ ಆಪರೇಷನ್ ಕಮಲವೂ ಗೊತ್ತಿಲ್ಲ, ಸಂಪಿಗೆಯೂ ಗೊತ್ತಿಲ್ಲ
- ರಾಜಿನಾಮೆ ಕುರಿತು ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರಿಗಳು ಎಲ್ಲವನ್ನು ತಿಳಿಸುತ್ತಾರೆ
- ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು
- ಶಾಸಕ ಉಮೇಶ್ ರಾಜಿನಾಮೆ ಕುರಿತು ಸಣ್ಣ ಕೈಗಾರಿಕೋದ್ಯಮ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ

- ರಾಜಿನಾಮೆ ಅವರ ವೈಯಕ್ತಿಕ ನಿಲುವು, ಬಹುಶಃ ಈ ಬಗ್ಗೆ ಅವರು ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ
- ಉಮೇಶ್ ಅವರ ರಾಜಿನಾಮೆಯಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ, ನಮ್ಮ ಪಕ್ಷ ಸುಭದ್ರವಾಗಿದೆ
- ರಮೇಶ್ ಜಾರಕಿಹೊಳಿ ಅವರ ಅಂತರಂಗ, ಅಂತರಾಳದಲ್ಲಿ ಏನಿದೆ ಎಂಬುದು ನಮಗೂ ಗೊತ್ತಿಲ್ಲ: ಸಹೋದರ ರಮೇಶ್ ಜಾರಕಿಹೊಳಿ ಕುರಿತು ಸತೀಶ್ ಹೇಳಿಕೆ
- ಪಕ್ಷಕ್ಕೆ ಒಂದೆರಡು ಶಾಸಕರು ರಾಜಿನಾಮೆ ನೀಡಿದರೂ ಅದನ್ನು ಸಹಿಸುವ ಶಕ್ತಿ ಪಕ್ಷಕ್ಕಿದೆ
More Articles
By the same author
Related Articles
From the same category