ಬ್ರೇಕಿಂಗ್ ಸುದ್ದಿ

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಪ್ರಬಲ ಸಂದೇಶ ನೀಡುತ್ತೇವೆ: ಅರೆಸೇನಾ ಪಡೆಗಳ ಮಾಜಿ ಸೈನಿಕರ ಆಕ್ರೋಶ

ಒಂದು ಕಡೆ ಇಡೀ ದೇಶವೇ ನಮ್ಮ ಸೈನ್ಯದಲ್ಲಿ ಕೆಲಸ ಮಾಡುವ ಯೋಧರನ್ನು ಕೊಂಡಾಡುತ್ತಿದೆ. ಇದೇ ವೇಳೆಗೆ ನಿವೃತ್ತ ಯೋಧರು ದೇಶದ ಪ್ರಧಾನಿ ಮೋದಿಯವರಿಗೆ ಶಾಪ ಹಾಕುತ್ತಿದ್ದಾರೆ!

leave a reply