ಬ್ರೇಕಿಂಗ್ ಸುದ್ದಿ

ಪಾಕಿಸ್ತಾನ ಯುದ್ಧ ಬಿಟ್ಟು ಶಾಂತಿ ಮಾತುಕತೆಗೆ ಬರಲು ಕಾರಣವೇನು ಗೊತ್ತೇ?

‘ಯುದ್ಧದಲ್ಲಿ ಗೆದ್ದವನು ಸೋತ, ಸೋತವನು ಸತ್ತ’ ಎಂಬ ಗಾದೆ ಇದೆ, ಯಾರೇ ಗೆದ್ದರೂ ಯಾರೇ ಸೋತರೂ ಅನುಭವಿಸುವ ಆರ್ಥಿಕ ನಷ್ಟ, ಹಿನ್ನಡೆ ಅಪಾರವಾಗಿರುತ್ತದೆ. ಅದರಲ್ಲೂ ಈಗಾಗಲೇ ಇಷ್ಟೆಲ್ಲಾ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತದೊಂದಿಗೆ ಯುದ್ಧ ಮಾಡಿ ಉಳಿಯುವುದು ಸಾಧ್ಯವೇ ಇಲ್ಲ.

leave a reply