ಬ್ರೇಕಿಂಗ್ ಸುದ್ದಿ

ಪಾಕಿಸ್ತಾನ: ಉಗ್ರ ಮಸೂದ್ ಅಜರ್ ಸೋದರರು, ಸಂಬಂಧಿಕರು ಸೇರಿದಂತೆ ನಿಷೇಧಿತ ಜೈಷ್‍ನ 44 ಶಂಕಿತ ಉಗ್ರರ ಬಂಧನ

ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ದೇಶದ ನಿಷೇಧಿತ ಮಿಲಿಟೆಂಟ್ ಸಂಘಟನೆಗಳ ಮುಖಂಡರನ್ನು ಬಂಧಿಸಿದೆ. ಪುಲ್ವಾಮಾ ದಾಳಿಯ ಹೊಣೆ ಹೊತ್ತುಕೊಂಡಿದ್ದ ಜೈಷ್‍ –ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೋದರರಾದ ಮುಫ್ತಿ ಅಬ್ದುರ್ ರವೂಫ್ ಮತ್ತು ಹಮ್ಮದ್ ಅಜರ್ ಸಹ ಬಂಧಿತರಾದವರು.

leave a reply