ಬ್ರೇಕಿಂಗ್ ಸುದ್ದಿ

ಭಾರತದ  ₹40,000 ಕೋಟಿ ಮೌಲ್ಯದ ಸರಕುಗಳ ಮೇಲೆ ತೆರಿಗೆ ಹೇರಲು ಟ್ರಂಪ್ ನಿರ್ಧಾರ

ತೆರಿಗೆ ದರ ವಿಸ್ತರಿಸಿದರೆ, ಭಾರತವು ಅಮೆರಿಕ ಮಾಡುತ್ತಿರುವ ರಫ್ತಿನ ಪ್ರಮಾಣ ದೀರ್ಘಕಾಲದಲ್ಲಿ ಗಣನೀಯವಾಗಿ ತಗ್ಗುತ್ತದೆ. ಅದು ನಮ್ಮ ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೋದಿ ಸರ್ಕಾರ ಟ್ರಂಪ್ ಸರ್ಕಾರದೊಂದಿಗೆ ಸರಿಯಾಗಿ ವ್ಯವಹರಿಸಿದ್ದರೆ ಜಿಎಸ್ಪಿ ಹಿಂಪಡೆಯುವುದನ್ನು ತಪ್ಪಿಸಬಹುದಿತ್ತು. ಆದರೆ, ಆ ನಿಟ್ಟಿನಲ್ಲಿ ಮೋದಿ ಸರ್ಕಾರ ವಿಫಲವಾಗಿದೆ.

leave a reply