ಬ್ರೇಕಿಂಗ್ ಸುದ್ದಿ

ದಿವಾಳಿಯ ಅಂಚಿನಲ್ಲಿದ್ದ ಮೋದಿಯ ಗೆಳೆಯ ಗೌತಮ್ ಅದಾನಿಗೆ ಬಿಜೆಪಿ ಹೇಗೆ ಸಹಾಯ ಮಾಡಿತು ಗೊತ್ತೆ?

2014ರ ಚುನಾವಣೆಯಲ್ಲಿ ಚುನಾವಣಾ ವೆಚ್ಚಕ್ಕಾಗಿ ಕೋಟ್ಯಂತರ ಹಣವನ್ನು ಆದಾನಿಯಿಂದ ಪಡೆದಿದ್ದು ಪ್ರಧಾನಿ ಮೋದಿಯವರು ತಮ್ಮ ಆಪ್ತಮಿತ್ರನ ಋಣ ತೀರಿಸಿದ್ದಾರೆ. ಇನ್ನೇನು ದಿವಾಳಿಯ ಅಂಚಿನಲ್ಲಿದ್ದ ಆದಾನಿ ವಿದ್ಯುತ್ ಯೋಜನೆಗೆ ಸಹಾಯ ಮಾಡುವ ಭರದಲ್ಲಿ ಗುಜರಾತಿನ ಜನರಿಗೆ ದುಬಾರಿ ವಿದ್ಯುತ್ ಬೆಲೆಯ ಬರೆ ಎಳೆದಿದ್ದಾರೆ. ಅದು ಹೇಗೆ ಎಂದು ಓದಿ

leave a reply