- ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಇಂದು ಬಂದ್
- ಕುಕ್ಕೆ ಶ್ರೀ ಹಿತ ರಕ್ಷಣಾ ಸಮಿತಿಯಿಂದ ಬಂದ್ ಆಚರಣೆ
- ಮಠ ಹಾಗೂ ದೇವಸ್ಥಾನ ಆಡಳಿತ ವಿರುದ್ಧದ ವೈರುದ್ಯಗಳಿಂದಾಗಿ ಬಂದ್
- ದೇವಾಸ್ಥಾನವನ್ನು ಮಠದ ವಶಕ್ಕೆ ಒಪ್ಪಿಸಬೇಕು ಎಂಬ ನೋಟಿಸ್ ಹಿನ್ನೆಲೆ ಆಡಳಿತ ಮಂಡಳಿಯಿಂದ ಬಂದ್
- ಬಂದ್ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದ ಮಠ
- ಬಂದ್ ತಡೆಯುವ ಹಕ್ಕು ಕೋರ್ಟ್ ಗೆ ಇಲ್ಲ; ಯಾವುದೇ ಅಹಿತಕರ ನಡೆಯದಂತೆ ಬಂದ್ ಆಚರಿಸಬಹುದು ಎಂದ ಕೋರ್ಟ್
- ಮಠದ ಅಂಗಡಿ ಹೊರತುಪಡಿಸಿ ಕುಕ್ಕೆಶ್ರೀ ಸಂಪೂರ್ಣ ಬಂದ್