ಬ್ರೇಕಿಂಗ್ ಸುದ್ದಿ

ಉದ್ಯೋಗ ಸೃಷ್ಟಿ ಕುರಿತಂತೆ ದೇಶದ ಹಾದಿ ತಪ್ಪಿಸುತ್ತಿದ್ದಾರೆಯೇ ಪ್ರಧಾನಿ ಮೋದಿ?

ಚುನಾವಣೆ ಎದುರಿಸಲಿರುವ ಪ್ರಧಾನಿ ನರೇಂದ್ರ ಮೋದಿ ತಾವು ದೇಶದಲ್ಲಿ ಭಾರಿ ಬದಲಾವಣೆ ತಂದಿರುವುದಾಗಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಜತೆಗೆ ಡಿಜಿಟಲ್ ಮಾಧ್ಯಮಗಳಲ್ಲೂ ಅದ್ದೂರಿ ಪ್ರಚಾರ ಮಾಡುತ್ತಿದ್ದಾರೆ. "ಸಾಧ್ಯವಾಗದ್ದನ್ನು ಸಾಧ್ಯಮಾಡಿದ್ದೇವೆ" ಎಂದು ಹೇಳಿಕೊಳ್ಳುತ್ತಿದ್ದಾರೆ. ಕೋಟಿಗಟ್ಟಲೆ ಉದ್ಯೋಗ ಸೃಷ್ಟಿ ಮಾಡಿರುವುದಾಗಿಯೂ, 15 ಕೋಟಿ ಜನರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಿರುವುದಾಗಿಯೂ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ನಿರುದ್ಯೋಗ ಸ್ಥಿತಿಗತಿ ಕುರಿತಾದ ಎನ್ಎಸ್ಎಸ್ಒ ಅಂಕಿ ಅಂಶ ತಡೆ ಹಿಡಿದಿರುವ ಮೋದಿ ಸರ್ಕಾರವು, ಮುದ್ರಾ ಸಾಲ ನೀಡಿಕೆ ಕುರಿತ ಅಂಕಿಅಂಶಗಳನ್ನು ಮಾಹಿತಿ ಹಕ್ಕು ಮೂಲಕವೂ ನೀಡುತ್ತಿಲ್ಲ.... ಈ ಕುರಿತ ವಾಸ್ತವ ಸಂಗತಿಗಳನ್ನು ಟ್ರೂಥ್ ಇಂಡಿಯಾ ಬಿಚ್ಚಿಟ್ಟಿದೆ

leave a reply