ಬ್ರೇಕಿಂಗ್ ಸುದ್ದಿ

ರಾಫೇಲ್ ದಾಖಲೆ ಕಳವು- ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕ್ರಿಮಿನಲ್ ತನಿಖೆ ನಡೆಸಿ:  ರಾಹುಲ್ ಗಾಂಧಿ ಆಗ್ರಹ

ರಾಫೇಲ್‍ ದಾಖಲೆಗಳು ಕಳವಾಗಿರುವುದರಿಂದ ಮಾಧ್ಯಮಗಳ ಮೇಲೆ ತನಿಖೆ ನಡೆಸುವುದಾಗಿ ಬಿಜೆಪಿ ಹೇಳುತ್ತಿದೆ, ಆದರೆ 30,000 ಕೋಟಿ ಕದ್ದು ಅನಿಲ್ ಅಂಬಾನಿಗೆ ನೀಡಿ, ರಾಫೇಲ್ ವ್ಯವಹಾರದಲ್ಲಿ ಸಮಾನಾಂತರ ಮಾತುಕತೆ ನಡೆಸಿದ ವ್ಯಕ್ತಿಯ ಮೇಲೆ, ಸಾಕ್ಷಿ ಪುರಾವೆ ಕಣ್ಣೆದುರಿಗೇ ಇದ್ದರೂ ಅವರು ತನಿಖೆ ನಡೆಸುವುದಿಲ್ಲ.

leave a reply