ಬ್ರೇಕಿಂಗ್ ಸುದ್ದಿ

ಅಯೋಧ್ಯಾ ಜಮೀನು ವಿವಾದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಆದೇಶಕ್ಕೆ ದೊರೆತ ಮಿಶ್ರ ಪ್ರತಿಕ್ರಿಯೆ

ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕೋರ್ಟ್ ತೀರ್ಪನ್ನು ನಿರಾಕರಿಸಿದ್ದಾರೆ.  ತಜ್ಞರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಸುವುದಾಗಿದ್ದರೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿರಲಿಲ್ಲ. ಕೋರ್ಟ್ ಸುಖಾಸುಮ್ಮನೆ ಪ್ರಕರಣವನ್ನು ಮುಂದೂಡುತ್ತಿದೆ, ಈ ಮೊದಲೇ ತೀರ್ಪನ್ನು ಹೇಳಬಹುದಿತ್ತು, ಇಷ್ಟು ದಿನಗಳ ನಂತರ ಸಂಧಾನದ ತೀರ್ಪು ಖಂಡನೀಯ ಎಂದು ಕಿಡಿಕಾರಿದ್ದಾರೆ.

leave a reply