- ರಾಜಸ್ತಾನದ ಬಿಕಾನೇರ್ ನಲ್ಲಿ ಮಿಗ್-21 ಯುದ್ಧ ವಿಮಾನ ಪತನ
- ಪ್ಯಾರಚೂಟ್ ಮೂಲಕ ಏರ್ ಕ್ರಾಫ್ಟ್ ನಿಂದ ಪಾರಾದ ಪೈಲಟ್
- ಭಾರತೀಯ ವಾಯು ಪಡೆಗೆ ಸೇರಿದ ಮಿಗ್-21 ಯುದ್ಧ ವಿಮಾನ
- ಪ್ರಾಥಮಿಕ ತನಿಖೆಯ ಪ್ರಕಾರ ಪಕ್ಷಿ ಜೆಟ್ ಗೆ ಡಿಕ್ಕಿ ಹೊಡೆದ ಕಾರಣ ಅವಘಡ ಸಂಭವಿಸಿದೆ. ತನಿಖೆಯ ನಂತರ ನೈಜ ಕಾರಣ ತಿಳಿಲಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ತಿಳಿಸಿದ್ದಾರೆ
- ಬಿಕಾನೇರ್ ಸಿಟಿಯಿಂದ 12 ಕಿಲೋ ಮೀಟರ್ ಅಂತರದಲ್ಲಿ ಜೆಟ್ ಪತನವಾಗಿದೆ ಎಂದು ಬಿಕಾನೇರ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಮೋಹನ್ ಶರ್ಮಾ ಸ್ಪಷ್ಟನೆ
- ನಲ್ ವಾಯುನೆಲೆಯಿಂದ ಹೊರಟ ಜೆಟ್ ಎಂದಿನಂತೆ ಕಾರ್ಯಾಚರಣೆಯಲ್ಲಿತ್ತು ಎಂದ ರಕ್ಷಣಾ ಇಲಾಖೆ
ಬ್ರೇಕಿಂಗ್- ರಾಜಸ್ತಾನದ ಬಿಕಾನೇರ್ ನಲ್ಲಿ ಮಿಗ್-21 ಯುದ್ಧ ವಿಮಾನ ಪತನ

Post navigation
Posted in: