ಬ್ರೇಕಿಂಗ್ ಸುದ್ದಿ

ಮಹಿಳಾ ದಿನ: ಜಗ್ಗದೆಯೆ ಕುಗ್ಗದೆಯೆ ಹಿಗ್ಗುತ್ತಾ ಸಾಗುವ ನಿಲ್ಲದ ನಡೆಯಾಗಬೇಕು

ಮಹಿಳಾ ದಿನಾಚಾರಣೆಯು ಹೆಣ್ಣುಮಕ್ಕಳ ಉನ್ನತೀಕರಣದ ಸಂಕೇತ. ತಮ್ಮ ಹಕ್ಕುಗಳಿಗಾಗಿ, ಸಮಾನತೆಗಾಗಿ, ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ಅಂಗವಾಗಿ ಹೆಣ್ಣುಮಕ್ಕಳನ್ನು ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಒಟ್ಟುಗೂಡಿಸುವ ವೇದಿಕೆಯಾಗಿದೆ

leave a reply