ಬ್ರೇಕಿಂಗ್ ಸುದ್ದಿ

ಲೋಕಸಭಾ ಚುನಾವಣೆ 60000 ಕೋಟಿ ರುಪಾಯಿಗಳ ಜನತಂತ್ರ ಜಾತ್ರೆ!

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮಾಡಿದ ಸರಾಸರಿ ವೆಚ್ಚ 10 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಅದನ್ನು 'ಆಫ್ ದಿ ರೆಕಾರ್ಡ್' ರಾಜಕೀಯ ಮುಖಂಡರೇ ಒಪ್ಪಿಕೊಳ್ಳುತ್ತಾರೆ.

leave a reply