ಬ್ರೇಕಿಂಗ್ ಸುದ್ದಿ

ಯುಪಿಎ ಯೋಜನೆಗಳಿಗೆ ಮರುನಾಮಕರಣ ಮಾಡಿದ್ದಷ್ಟೇ ಮೋದಿ ಸರ್ಕಾರದ ಸಾಧನೆಯೇ?

ಇಪ್ಪತ್ತು ತಿಂಗಳ ಹಿಂದೆಯೇ ಕಾಂಗ್ರೆಸ್ ಸಂಸದ ಶಶಿ ತರೂರ್ ದೇಶದ ಗಮನಕ್ಕೆ ತಂದಿದ್ದರು. ಶಶಿ ತರೂರ್ ನೀಡಿರುವ ಮಾಹಿತಿ ಏನೆಂದರೆ ನರೇಂದ್ರ ಮೋದಿ ಸರ್ಕಾರ ಘೋಷಿಸಿದ ಹೊಸ 23 ಯೋಜನೆಗಳ ಪೈಕಿ 19 ಯೋಜನೆಗಳು ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದವುಗಳು.  ಮೋದಿ ಸರ್ಕಾರ ಈ 19 ಯೋಜನೆಗಳ ಹೆಸರನ್ನು ಬದಲಿಸಿ ತನ್ನ ಯೋಜನೆಗಳೆಂದು ಘೋಷಿಸಿಕೊಂಡಿದೆ.  ಶಶಿ ತರೂರ್ ಅವರು ನೀಡಿದ ಮಾಹಿತಿಯ ಸತ್ಯಾಸತ್ಯಾತೆಯನ್ನು ಸುದ್ದಿ ಜಾಲತಾಣ "ದಿ ಕ್ವಿಂಟ್" ಪರಾಮರ್ಶೆ ಮಾಡಿತ್ತು.  ಶಶಿ ತರೂರ್ ಮಾಹಿತಿಯನ್ನು ಪರಾಮರ್ಶೆಗೊಳಪಡಿಸಿ ದಿ ಕ್ವಿಂಟ್ ಪ್ರಕಟಿಸಿದ್ದ ವಸ್ತು ಸ್ಥಿತಿ ವರದಿಯ ವಿವರಗಳನ್ನು ಟ್ರೂಥ್ ಇಂಡಿಯಾ ಕನ್ನಡ ತನ್ನ ಓದುಗರಿಗೆ ನೀಡುತ್ತಿದೆ.

leave a reply