ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿಯನ್ನು ಸಂಸತ್ತಿನಲ್ಲಿ ಅಪ್ಪಿಕೊಂಡ ಕತೆಯನ್ನು ಕಾಲೇಜು ಹುಡುಗಿಯರಿಗೆ ಹೇಳಿದ ರಾಹುಲ್ ಗಾಂಧಿ!

“ಪ್ರಾಮಾಣಿಕವಾಗಿಯೂ ನಾನು ಮೋದಿಯರನ್ನು ಪ್ರೀತಿಸುತ್ತೇನೆ” ಎಂದರು. ಇತರರ ಮೇಲೆ ಪ್ರೀತಿ ತೋರಿಸದ ಜನರು ಯಾರೆಂದರೆ ಅವರು ಯಾರಿಂದಲೂ ಪ್ರೀತಿ ಪಡೆಯದವರು ಎಂದು ರಾಹುಲ್ ಹೇಳಿದರು.

leave a reply