ಬ್ರೇಕಿಂಗ್ ಸುದ್ದಿ

ಮಾತು ನಿಲ್ಲಿಸಿ, ವಿಶ್ರಾಂತಿಗೆ ಜಾರಿದ ಮಹಾಮಾತೆ.

ತಮ್ಮ ಗಂಭೀರ ಅಧ್ಯಯನ, ಬರವಣಿಗೆ, ಲಿಂಗಾಯತ ಧರ್ಮ ಕಟ್ಟುವ ಕಾಯಕ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಎಡೆಬಿಡದ ಹೋರಾಟ ಇವುಗಳಿಂದಲೇ ನಾಡಿನಲ್ಲಿ ಹೆಸರಾದ ಮಾತೆ ಮಹಾದೇವಿ ಅವರು ಲಿಂಗೈಕ್ಯರಾದ ಹೊತ್ತಿನಲ್ಲಿ ಅವರ ವ್ಯಕ್ತಿತ್ವದ ಒಂದು ಕಿರುನೋಟ ನೀಡಿದ್ದಾರೆ ಯುವ ಬರೆಹಗಾರ ಸಿದ್ದಪ್ಪ ಮೂಲಗೆ

leave a reply