ಬ್ರೇಕಿಂಗ್ ಸುದ್ದಿ

ಮೋದಿ ಸರ್ಕಾರ ಜಾರಿಗೆ ತಂದ ಅನಾಣ್ಯೀಕರಣದಿಂದ ದೇಶಕ್ಕಾದ ನಷ್ಟವೆಷ್ಟು?

ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಿದ್ದ ನೂರಾರು ಮಂದಿ ಮೃತಪಟ್ಟರು. ತಮ್ಮದೇ ಹಣವಿದ್ದರೂ ನಗದು ಇಲ್ಲದೇ ಮಕ್ಕಳ ಮದುವೆ ಮಾಡಲಾಗದೆ, ಕುಟುಂಬದ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ಕೊಡಲಾಗದೇ, ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡರು. ಸಕಾಲದಲ್ಲಿ ಸಾಲ ದೊರೆಯದೇ ರೈತರು ಬಿತ್ತನೆ ಬೀಜ ಖರೀದಿಸಲು ಸಾಧ್ಯವಾಗದೇ ಹತಾಶರಾದರು. ನೂರು ದಿನಗಳು ದುಸ್ವಪ್ನದಂತೆ ಇಡೀ ದೇಶದ ಜನರನ್ನು ಕಾಡಿದವು. ಈ ನಡುವೆ ಬಿಜೆಪಿ ನಾಯಕರು ಅಧಿಕಾರದಲ್ಲಿದ್ದ ಸಹಕಾರ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದಲ್ಲಿ ನಗದು ಠೇವಣಿ ಇಟ್ಟ ವರದಿಗಳು ಬಂದವು

2 Comments

leave a reply