ಬ್ರೇಕಿಂಗ್ ಸುದ್ದಿ

ಡಿಸ್ಲೆಕ್ಸಿಯಾ, ನರೇಂದ್ರ ಮೋದಿ ಮತ್ತು ಕನ್ನಡ ಲೇಖಕ ನಾಗೇಶ್ ಹೆಗಡೆ

ಪತ್ರಕರ್ತನಾಗಿ, ಆಳುವ ಪಕ್ಷದ ಹೆಜ್ಜೆಯನ್ನು ಗಮನಿಸುವುದು, ಅತಿಕ್ರಮವನ್ನು ಪ್ರಶ್ನಿಸುವುದು ನನ್ನ ಧರ್ಮ. ಇಷ್ಟಕ್ಕೂ ‘’ಪ್ರಜಾತಂತ್ರದ ಮೇಲೆ ಅಷ್ಟೊಂದು ಅತಿಕ್ರಮ ನಡೆಯುತ್ತಿದ್ದಾಗ, ಸತ್ಯವನ್ನು ಅದುಮಿಟ್ಟು ಸುಳ್ಳಿನ ಗುಡಿ ಕಟ್ಟುತ್ತಿದ್ದಾಗ, ಮಡಿಲ ಮಾಧ್ಯಮಗಳನ್ನು ಬಳಸಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾಗ ನೀವೇನು ಮಾಡುತ್ತಿದ್ದಿರಿ?’ ಎಂದು ನಾಳಿನವರು ಕೇಳಿದರೆ ನಾನು ತಲೆಯೆತ್ತಿ ಉತ್ತರಿಸಬೇಕಲ್ಲವೆ?  ಮೋದಿ ಮೋಡಿಗೆ ಮರುಳಾಗಿ Facebookನಲ್ಲಿ ಜೈಕಾರ ಹಾಕುತ್ತಿದ್ದೆ ಎನ್ನಬೇಕೆ?

leave a reply