ಬ್ರೇಕಿಂಗ್ ಸುದ್ದಿ

ವಿದೇಶಿ ನೇರ ಬಂಡವಾಳ ಹೂಡಿಕೆ: ನರೇಂದ್ರ ಮೋದಿಯ ಇಬ್ಬಗೆ ನೀತಿ

ಸ್ವದೇಶಿಯತೆ ಪ್ರತಿ ಪಾದಿಸುವ ಪ್ರಧಾನಿ ನರೇಂದ್ರ ಮೋದಿ ವಿದೇಶಿ ನೇರ ಬಂಡವಾಳ ನೀತಿ ವಿಷಯದಲ್ಲಿ ಇಬ್ಬಗೆ ನೀತಿ ಅನುಸರಿಸಿದ್ದಾರೆ. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂದು ನಿಲವು ಪ್ರಧಾನಿಯಾದ ನಂತರ ಮತ್ತೊಂದು ನಿಲುವು ತಳೆದಿದ್ದಾರೆ. ಇದರ ಪರಿಣಾಮ ದೇಶೀಯ ಉತ್ಪಾದಕರಿಗೆ ಸಂಕಷ್ಟ ಎದುರಾಗಿದೆ.

leave a reply