ಬ್ರೇಕಿಂಗ್ ಸುದ್ದಿ

ಪತ್ರಕರ್ತೆ ಬರ್ಖಾ ದತ್ ಗೆ ಅಶ‍್ಲೀಲ ಸಂದೇಶ ಕಳಿಸಿ, ಹಿಂಬಾಲಿಸಿದ್ದ ನಾಲ್ವರ ಬಂಧನ

ಫೆಬ್ರವರಿ 21ರಂದು ಬರ್ಖಾದತ್ ಸೈಬರ್ ಸೆಲ್‍ ನಲ್ಲಿ ಎಫ್‍ಐಆರ್‍ ದಾಖಲಿಸಿದ್ದರು. ಅದರಲ್ಲಿ ತಮಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಕುರಿತು, ಸಾಮಾಜಿಕ ಮಾಧ್ಯಮದ ಅನಾಮಧೇಯರು ಅಶ್ಲೀಲ ಮೆಸೇಜ್‍ ಹಾಕುವುದು, ಅಸಹ್ಯಕರ ಚಿತ್ರಗಳನ್ನು ಕಳಿಸುವ,  ವಾಟ್ಸಾಪ್ ಕರೆ ಮಾಡುವ ಕುರಿತು ದೂರು ನೀಡಿದ್ದರು.  

leave a reply