ಬ್ರೇಕಿಂಗ್ ಸುದ್ದಿ

ದೋಸ್ತಿಪಕ್ಷಗಳ ಒಗ್ಗಟ್ಟಿನ ಮಂತ್ರದ ಬೆನ್ನಲ್ಲೇ ಗೌಡರು ಉರುಳಿಸಿದರೆ ಹೊಸ ದಾಳ?

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಲೋಕಸಭಾ ಚುನಾವಣಾ ಕಣದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿರುವ ಬೆನ್ನಲ್ಲೇ ದೇವೇಗೌಡರು ಚಾಣಾಕ್ಷತೆಯಿಂದ ತಮ್ಮ ಉಮೇದುವಾರಿಕೆಯ ಕಣ ಯಾವುದು ಎಂಬುದನ್ನು ನಿರ್ಧರಿಸುವ ಮತ್ತು ಆಯ್ಕೆಯನ್ನೂ ಖಾತರಿಪಡಿಸುವ ಹೊಣೆಗಾರಿಕೆಯನ್ನು ಕೂಡ ಕಾಂಗ್ರೆಸ್ಸಿನ ಹೆಗಲಿಗೆ ರವಾನಿಸಿದ್ಧಾರೆ. ಹಾಗಾಗಿ, ತುಮಕೂರು ಈಗ ದೋಸ್ತಿಗಳ ನಡುವಿನ ದಾಳವಾಗಿದೆ ಎನ್ನಲಾಗುತ್ತಿದೆ.

leave a reply