ಹೈಲೈಟ್ಸ್:
-
ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧೆ
-
ಅಮಿತ್ ಷಾ ಗಾಂಧಿ ನಗರದಿಂದ ಸ್ಪರ್ಧೆ
-
ನಿತಿನ್ ಗಡ್ಕರಿ ನಾಗಪುರಿಂದ ಸ್ಪರ್ಧೆ
-
ಸ್ಮೃತಿ ಇರಾನಿ ಅಮೇಥಿಯಿಂದ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆ
ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
-
ಬೆಳಗಾವಿ- ಸುರೇಶ್ ಅಂಗಡಿ
-
ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
-
ವಿಜಯಪುರ- ರಮೇಶ್ ಜಿಗಜಿಣಗಿ
-
ಕಲಬುರಗಿ- ಉಮೇಶ್ ಜಾದವ್
-
ಬೀದರ್- ಭಗವಂತ ಖೂಬಾ
-
ಬಳ್ಳಾರಿ- ದೇವೆಂದ್ರಪ್ಪ,
-
ಹಾವೇರಿ- ಶಿವಕುಮಾರ ಉದಾಸಿ
-
ಧಾರವಾಡ ಹುಬ್ಬಳ್ಳಿ – ಪ್ರಹ್ಲಾದ ಜೋಷಿ
-
ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ
-
ದಾವಣಗೆರೆ- ಜಿ.ಎಂ ಸಿದ್ದೇಶ್ವರ್
-
ಶಿವಮೊಗ್ಗ- ಬಿ.ವೈ ರಾಘವೇಂದ್ರ
-
ಉಡುಪಿ – ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
-
ಹಾಸನ – ಎ.ಮಂಜು
-
ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್
-
ಚಿತ್ರದುರ್ಗ- ಆನೇಕಲ್ ನಾರಾಯಣ ಸ್ವಾಮಿ,
-
ತುಮಕೂರು- ಜಿ.ಎಸ್ ಬಸವರಾಜು
-
ಮೈಸೂರು, ಕೊಡಗು – ಪ್ರತಾಪ್ ಸಿಂಹ
-
ಚಾಮರಾಜನಗರ – ಶ್ರೀನಿವಾಸ್ ಪ್ರಸಾದ್
-
ಬೆಂಗಳೂರು ಉತ್ತರ- ಡಿ. ವಿ ಸದಾನಂದಗೌಡ
-
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
-
ಚಿಕ್ಕಬಳ್ಳಾಪುರ- ಬಚ್ಚೇಗೌಡ
ಬಿಜೆಪಿ ಬಿಡುಗಡೆಗೊಳಿಸಿರುವ 184 ಅಭ್ಯರ್ಥಿಗಳ ರಾಷ್ಟ್ರಮಟ್ಟದ ಅಂತಿಮ ಪಟ್ಟಿಯನ್ನು ಇಲ್ಲಿ ನೋಡಬಹುದು