ಬ್ರೇಕಿಂಗ್ ಸುದ್ದಿ

ಬ್ರೇಕಿಂಗ್ ಸುದ್ದಿ-  ಶಿವಮೊಗ್ಗ- ಸಾಗರದ ಬಳಿ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ 2 ಕೋಟಿ ರೂಪಾಯಿ ವಶ.

ಕಾರಿನ ಹಿಂದೆ ‘ನಮೋ’ ಎಂದು ಕೇಸರಿ ಬಣ್ಣದಲ್ಲಿ ಬರೆದಿದ್ದು, ಸೂಕ್ತ ದಾಖಲೆ ಇಲ್ಲದೇ 2 ಕೋಟಿ ಮೊತ್ತದ ಹಣದ ಕುರಿತಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳಿಗೆ ಒಪ್ಪಿಸಲಾಗುವುದೆಂದು ತಿಳಿದುಬಂದಿದೆ.

leave a reply