ಬ್ರೇಕಿಂಗ್ ಸುದ್ದಿ

1996ರ ಮ್ಯಾಜಿಕ್ ನಿರೀಕ್ಷೆಯಲ್ಲಿರುವ ಗೌಡರು ಕಣಕ್ಕಿಳಿಯುವುದೇ ಡೌಟು?

ರಾಜಕೀಯ ಲೆಕ್ಕಾಚಾರ, ತಂತ್ರಗಾರಿಕೆಯ ವಿಷಯದಲ್ಲಿ ಇತರ ನಾಯಕರಿಗಿಂತ ಸದಾ ಮುಂದಿರುವ ಗೌಡರು, ಈಗ ಚುನಾವಣಾ ಫಲಿತಾಂಶದ ಬಳಿಕ ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಬಹುದು ಎಂಬ ದೂರಗಾಮಿ ಯೋಜನೆಯ ಭಾಗವಾಗಿಯೇ ಚುನಾವಣಾ ಕಣಕ್ಕಿಳಿಯದೇ ಇರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

leave a reply