ಬ್ರೇಕಿಂಗ್ ಸುದ್ದಿ

ಪಾಕಿಸ್ತಾನ ದಿನಾಚರಣೆಗೆ ಪ್ರಧಾನಿ ಮೋದಿಯಿಂದ ಶುಭಾಶಯ ಸಂದೇಶ: ಪಾಕ್ ಪ್ರಧಾನಿ ಟ್ವೀಟ್

ಪ್ರತಿವರ್ಷ ನವದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ  ಮಾರ್ಚ್ 23ರಂದು ಆಚರಿಸುವ ಪಾಕಿಸ್ತಾನ ದಿನಾಚರಣೆಗೆ ಭಾರತ ಸರ್ಕಾರದ ಕೇಂದ್ರ ಸಚಿವರೊಬ್ಬರು ಹಾಜರಾಗುತ್ತಿದ್ದರು. ಈ ಸಲ ಮಾತ್ರ ಯಾರೂ ಭಾಗವಹಿಸುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು.

leave a reply