ಬ್ರೇಕಿಂಗ್ ಸುದ್ದಿ

ಬಿಜೆಪಿಯ ದೇಶಭಕ್ತ- ದೇಶದ್ರೋಹಿ ವಾಗ್ವಾದ ಮಣಿಸುವ ಪರ್ಯಾಯ ಇದೆಯೇ?

ಉಗ್ರ ರಾಷ್ಟ್ರವಾದ(ಜಿಂಗೋಯಿಸ್ಟಿಕ್ ನ್ಯಾಷನಲಿಸಂ) ಮತ್ತು ‘ಇಸ್ಲಮೋಫೋಬಿಯಾ’ವನ್ನೇ ಚುನಾವಣಾ ವಿಷಯವಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಯೋಜಿತ ಜಾಲದಲ್ಲೇ ಸಿಲುಕಿರುವ ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳು ಅದೇ ಚೌಕಿದಾರ, ಭ್ರಷ್ಟಾಚಾರ, ಪುಲ್ವಾಮಾ, ಬಾಲಾಕೋಟ್ ವಿಷಯಗಳನ್ನೇ ಪ್ರಸ್ತಾಪಿಸುವ ಮೂಲಕ ಬಿಜೆಪಿ ಪ್ರಜ್ಞಾಪೂರ್ವಕವಾಗಿ ಕಟ್ಟಿರುವ ವಾಗ್ವಾದವನ್ನೇ ಇನ್ನಷ್ಟು ಬೆಳೆಸುತ್ತಿದ್ದಾರೆ. ಇದು ನಿಜಕ್ಕೂ ಬಿಜೆಪಿಯ ಚಾಣಾಕ್ಷ ಹೆಣಿಗೆಯ ಬಲೆ.

2 Comments

leave a reply