ಬ್ರೇಕಿಂಗ್ ಸುದ್ದಿ

ರಾಹುಲ್ ಗಾಂಧಿ ಘೋಷಿಸಿದ ಆದಾಯ ಖಾತ್ರಿ ಯೋಜನೆಯ ಕುರಿತು….

ಅದರ ಸಾಧಕ ಬಾಧಕಗಳೇನೇ ಇರಲಿ ರಾಹುಲ್ ಗಾಂಧಿ ಘೋಷಿಸಿರುವ ಮಿಗ್ 72ಕೆ ಅಥವಾ  ಕನಿಷ್ಟ ಆದಾಯ ಖಾತ್ರಿ ಯೋಜನೆ ಚುನಾವಣೆ ನಡೆಯುವ ದಿಕ್ಕನ್ನೇ ಬದಲಿಸುತ್ತದೆ ಎನ್ನುತ್ತಾರೆ ಜೈ ಕಿಸಾನ್ ಆಂದೋಲನದ ರೂವಾರಿ, ಚುನಾವಣಾ ತಜ್ಞ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್

leave a reply