ಬ್ರೇಕಿಂಗ್ ಸುದ್ದಿ

ಪ್ರಧಾನಿ ಮೋದಿ ಘೋಷಿಸಿದ ‘ಮಿಷನ್ ಶಕ್ತಿ’- UPA ಅವಧಿಯಲ್ಲಿ ಆರಂಭಿಸಿದ್ದ ಎಸ್ಯಾಟ್ ಕ್ಷಿಪಣಿ ಯೋಜನೆ ಪೂರ್ಣ

ಇದಕ್ಕೂ ಮುನ್ನ, 11.15ಕ್ಕೆ ತಮ್ಮ ಟ್ವಿಟರ್ ಮೂಲಕ “ನನ್ನ ಪ್ರಿಯ ದೇಶವಾಸಿಗಳೇ ಇಂದು 11.45ಕ್ಕೆ ನಾನು ಬಹಳ ಮಹತ್ವಪೂರ್ಣ ಸಂದೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಟೀವಿ, ರೇಡಿಯೋ ಅಥವಾ ಸಾಮಾಜಿಕ ಮಾಧ್ಯಮವನ್ನು ವೀಕ್ಷಿಸಿ ಎಂದು” ಪ್ರಧಾನಿ ಮೋದಿ ತಿಳಿಸಿದ್ದರು.

leave a reply