ಬ್ರೇಕಿಂಗ್ ಸುದ್ದಿ

ನಿಮ್ಮ ಸಂಸದರ ರಿಪೋರ್ಟ್ ಕಾರ್ಡ್ ಇಲ್ಲಿದೆ; ನೋಡಿ, ನೀವೇ ನಿರ್ಧರಿಸಿ!

ದೇಶದ ಚುನಾವಣೆಗಳ ಮೇಲೆ ಕಣ್ಣಿಡುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ದೇಶದ ಸಂಸದರ ಕಾರ್ಯಕ್ಷಮತೆ ವರದಿಯನ್ನು ಬಿಡುಗಡೆ ಮಾಡಿದ್ದು, ಯಾವ ಸಂಸದರು ಎಷ್ಟು ದಿನ ಲೋಕಸಭಾ ಅಧಿವೇಶನಕ್ಕೆ ಹಾಜರಾಗಿದ್ದಾರೆ? ? ಎಷ್ಟು ಮಂದಿ ಚಕ್ಕರ್ ಹೊಡೆದಿದ್ದಾರೆ? ಎಷ್ಟು ಪ್ರಶ್ನೆ ಕೇಳಿದ್ದಾರೆ? ಎಷ್ಟು ಮಂದಿ ಬಾಯಿಬಿಡದೆ ಕೂತೆದ್ದು ಬಂದಿದ್ದಾರೆಎಂದು ನೋಡಿ. ನೀವೂ ನಿಮ್ಮ ಸಂಸದರು ಮತ್ತೊಮ್ಮೆ ಮತ ಹಾಕಿ ದೆಹಲಿಗೆ ಕಳಿಸಿ ಎಂದು ಬಂದಾಗ, ಅವರ ಸಾಧನೆ ಬಗ್ಗೆ ಕೇಳಿ ಎಂಬ ಕಾಳಜಿಯಿಂದ ಈ ಮಾಹಿತಿಯನ್ನು ನಿಮಗಾಗಿ ನೀಡಿದ್ದೇವೆ.

leave a reply