ಬ್ರೇಕಿಂಗ್ ಸುದ್ದಿ

 ಮಹಾರಾಷ್ಟ್ರ ಸಿ ಎಂ ದೇವೇಂದ್ರ ಫಡ್ನವೀಸ್‍ ಗೆ ವಿಚಾರವಾದಿಗಳ ಹತ್ಯೆ ಕುರಿತು ಪರಿಶೀಲಿಸಲು ಸಮಯವಿಲ್ಲ: ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಸಿಎಂ ಏನು ಮಾಡ್ತಾ ಇದ್ದಾರೆ? ಅವರು ಗೃಹಖಾತೆಯನ್ನೂ ಒಳಗೊಂಡಂತೆ 11 ಖಾತೆಗಳನ್ನು ಹೊಂದಿದ್ದಾರೆ, ಆದರೆ ಹತ್ಯೆ ಪ್ರಕರಣಗಳ ತನಿಖೆ ಎಲ್ಲಿಗೆ ಬಂದಿದೆ ಎಂದು ನೋಡಲು ಪುರುಸೊತ್ತಿಲ್ಲ. ತನಿಖೆಯಲ್ಲಿ ಎದುರಾಗಿರುವ ತೊಡಕುಗಳನ್ನು ಪರಿಹರಿಸಲು ಸಿಎಂ ಕೆಳಗಿನ ಯಾವ ಅಧಿಕಾರಿಗೂ ಪುರುಸೊತ್ತಿಲ್ಲವೇ?” ಎಂದು ಕೋರ್ಟು ಪ್ರಶ್ನಿಸಿದೆ.

leave a reply