ಬ್ರೇಕಿಂಗ್ ಸುದ್ದಿ

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು 100 ಮಂದಿ ನಿರ್ದೇಶಕರ ಜಂಟಿ ಮನವಿ

ಸಿನಿಮಾಗಳನ್ನು ಮತ್ತು ಡಾಕ್ಯುಮೆಂಟರಿಗಳನ್ನು ನಿರ್ಮಿಸುವ, ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ, ಮನ್ನಣೆ ಪಡೆದಿರುವ 100 ಮಂದಿ ನಿರ್ದೇಶಕರು ಈ ಸಂದರ್ಭದಲ್ಲಿ ನೀಡಿರುವ ಜಂಟಿ ಹೇಳಿಕೆಯು ಹಲವು ಗಂಭೀರ ವಿಷಯಗಳನ್ನು ಮುಂದೆ ಮಾಡಿದೆ