ಬ್ರೇಕಿಂಗ್ ಸುದ್ದಿ

ಮೋದಿಜಿ ತುಂಬಾನೇ ಒಳ್ಳೆಯವರು! ಆದರೆ ಅವರ ಭಕ್ತರಿದ್ದಾರಲ್ಲಾ… ಅವರೆಲ್ಲಾ ಮುಠ್ಠಾಳರು

ಹಾಸ್ಯಗಾರ ಕುನಾಲ್ ಕಮ್ರಾ ಈಗ ರಾಜಕೀಯ ಹಾಸ್ಯಕ್ಕೆ ಫೇಮಸ್ಸು. ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುವ ಅವರ ವಿಶಿಷ್ಟ ಶೈಲಿಯ ಈ ಮಾತುಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ ಯೂಟ್ಯೂಬ್‍ನಲ್ಲಿ ಸುಮಾರು 50 ಲಕ್ಷ ಜನರು ವೀಕ್ಷಿಸಿದ್ದಾರೆ. ಇದು ಕುನಾಲ್ ಕಾಮ್ರಾ ಸ್ಟಾಂಟಪ್ ಕಾಮಿಡಿಯ ಎರಡನೇ ಮತ್ತು ಅಂತಿಮ ಭಾಗ.

leave a reply