ಬ್ರೇಕಿಂಗ್ ಸುದ್ದಿ

ಏಪ್ರಿಲ್ 1 ರಿಂದ ವಿಜಯಾಬ್ಯಾಂಕ್ ಆಗಲಿದೆ ಬರೋಡಾ ಬ್ಯಾಂಕ್: ಆರ್ ಬಿ ಐ ಆದೇಶ

ಬ್ಯಾಂಕ್ ಆಫ್ ಬರೋಡಾ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಸಿಐಸಿಐ ಬ್ಯಾಂಕ್ ನಂತರ ಮೂರನೇ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ

leave a reply